EPISODE · Aug 21, 2026 · 7 MIN
S1 : EP -36 : ಜಾಣ ಸೊಸೆ : children's story
from Sandhyavani | ಸಂಧ್ಯಾವಾಣಿ · host Udayavani
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಕಾಲದಲ್ಲಿ ನೀಲಗಂಗಮ್ಮ ಎಂಬ ಸಿರಿವಂತೆಗೆ ಒಬ್ಬ ಮಗ ಇದ್ದ . ಆತ ಮುದ್ದಿನಿಂದ ಬೆಳೆದ ಕಾರಣ ಉಂಡಾಡಿ ಗುಂಡನಾಗಿದ್ದ . ಈತನನ್ನು ಸರಿಮಾಡಲು ಸಿರಿವಂತೆ ಜಾಣ ಹುಡುಗಿಯನ್ನು ಮದುವೆ ಮಾಡಿಸಿದಳು . ಮುಂದೇನಾಯಿತು ಆತನನ್ನು ಆ ಹುಡುಗಿ ಹೇಗೆ ಸರಿದಾರಿಗೆ ತಂದಳು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
Ready to play
S1 : EP -36 : ಜಾಣ ಸೊಸೆ : children's story
No transcript for this episode yet
Similar Episodes
No similar episodes found.
Similar Podcasts
No similar podcasts found.