EPISODE · Jul 12, 2025 · 6 MIN
S1 : EP -524:ಸಿರಿವಂತನ ನಾಲ್ವರು ಹೆಂಡತಿಯರು :The rich man's four wives
from Sandhyavani | ಸಂಧ್ಯಾವಾಣಿ · host Udayavani
S1 : EP -524:ಸಿರಿವಂತನ ನಾಲ್ವರು ಹೆಂಡತಿಯರು :The rich man's four wivesಸಿರಿವಂತ ಒಬ್ಬನಿಗೆ ನಾಲ್ಕು ಜನ ಪತ್ನಿಯರಿದ್ದರಂತೆ. ಈ ನಾಲ್ಕು ಜನರಲ್ಲಿ ಆತ ನಾಲ್ಕನೇ ಪತ್ನಿಗೆ ಉಡುಗೊರೆಗಳ ಸುರಿಮಳೆ ಸುರಿಸುತ್ತಿದ್ದನಂತೆ. ಒಟ್ಟಾರೆಯಾಗಿ ಆತ ಆಕೆಯ ಗುಲಾಮನಾಗಿದ್ದನಂತೆ. ಹೀಗಿರುವಾಗ ಒಂದು ದಿನ ಘಟನೆಯೊಂದು ನಡೆಯಿತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1 : EP -524:ಸಿರಿವಂತನ ನಾಲ್ವರು ಹೆಂಡತಿಯರು :The rich man's four wives
No transcript for this episode yet
Similar Episodes
No similar episodes found.
Similar Podcasts
No similar podcasts found.