EPISODE · Jul 19, 2025 · 8 MIN
S1 : EP -525 :ನಾಯಕನ ಆಯ್ಕೆ :Choice of leader
from Sandhyavani | ಸಂಧ್ಯಾವಾಣಿ · host Udayavani
S1 : EP -525 :ನಾಯಕನ ಆಯ್ಕೆ :Choice of leaderಒಂದಾನೊಂದು ಕಾಲದಲ್ಲಿ ಮನುಷ್ಯರಲ್ಲಿ ನಾಯಕ ಎನ್ನುವವನೇ ಇರಲಿಲ್ಲ . ಹೀಗಾಗಿ , ಮನುಷ್ಯರು ಸಣ್ಣ ಪುಟ್ಟ ವಿಚಾರಕ್ಕೂ ಗಲಾಟೆ ಹೊಡೆದಾಟಗಳನ್ನು ಮಾಡಿಕೊಳ್ಳುತ್ತಿದ್ದರಂತೆ. ಆದ್ದರಿಂದ ಹಿರಿಯರೆಲ್ಲಾ ಸೇರಿ ಈ ರೀತಿಯ ಗಲಾಟೆಗಳಿಗೆ ಅಂತ್ಯ ಹಾಡಲು ಒಂದು ಉಪಾಯ ಮಾಡಿದರು, ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1 : EP -525 :ನಾಯಕನ ಆಯ್ಕೆ :Choice of leader
No transcript for this episode yet
Similar Episodes
No similar episodes found.
Similar Podcasts
No similar podcasts found.