EPISODE · Jan 2, 2026 · 7 MIN
S1 : EP -8 :ಚೋಟಪ್ಪನ ಗೆಳೆಯರು :Chotappa's friends
from Sandhyavani | ಸಂಧ್ಯಾವಾಣಿ · host Udayavani
S1 : EP -8 :ಚೋಟಪ್ಪನ ಗೆಳೆಯರು :Chotappa's friendsಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದು ಊರಿನಲ್ಲಿ ಒಬ್ಬ ಇದ್ದ. ಅವನ ಹೆಸರು ಯಾರಿಗೂ ತಿಳಿದಿರಲಿಲ್ಲ. ಎಲ್ಲರೂ ಆತನನ್ನು ಚೋಟಪ್ಪ ಎಂದು ಕರೆಯುತ್ತಿದ್ದರು. ಹೀಗಿರುವ ಒಂದು ಕುಂಭದ್ರೋಣ ಮಳೆಯ ಬಳಿಕ ಆತನ ಎತ್ತುಗಳು ಕಳವಾದವು. ಹೀಗಿರುವ ಆತ ತನ್ನ ಎತ್ತನ್ನು ಹುಡುಕಿದ್ದು ಹೇಗೆ? ಮತ್ತು ಆ ಸಮಯದಲ್ಲಿ ಯಾರೆಲ್ಲಾ ಜೊತೆಗಿದ್ದರು ಎಂಬ ಸುಂದರ ಕಥೆ ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1 : EP -8 :ಚೋಟಪ್ಪನ ಗೆಳೆಯರು :Chotappa's friends
No transcript for this episode yet
Similar Episodes
No similar episodes found.
Similar Podcasts
No similar podcasts found.