EPISODE · Feb 3, 2022 · 5 MIN
S1EP- 213 : ಏಳು ಮಂದಿಯಲ್ಲಿ ಸಾಯುವವರು ಯಾರು?|In Seven people who will die ?
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1EP- 213 : ಏಳುಮಂದಿಯಲ್ಲಿ ಸಾಯುವವರು ಯಾರು?| In Seven people who will die ? ಕೆಲವು ಶತಮಾನಗಳ ಹಿಂದೆ ನಡೆದ ಸತ್ಯಕಥೆ ಇದು ಎನ್ನಲಾಗಿದ್ದು, ಏಳು ಮಂದಿ ಬೌದ್ಧ ಸನ್ಯಾಸಿಗಳು ಧ್ಯಾನಕ್ಕಾಗಿ ಹಿಮಾಲಯದ ದುರ್ಗಮ ಪ್ರದೇಶಕ್ಕೆ ತೆರಳುತ್ತಾರೆ. ಅಲ್ಲಿರುವ ವಿಶಾಲ ಗುಹೆಯೊಂದನ್ನು ವಾಸ್ತವ್ಯಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ದರೋಡೆಕೋರರ ಗುಂಪು ಇವರಿದ್ದ ನಿರ್ಜನ ಪ್ರದೇಶಕ್ಕೆ ಬಂದು ಏಳುಮಂದಿಯಲ್ಲಿ ಒಬ್ಬನನ್ನು ಕೊಲ್ಲುತ್ತೇವೆ ಎಂದಾಗ ಬೌದ್ಧ ಸನ್ಯಾಸಿಗಳು ಹಾಗೂ ದರೋಡೆಕೋರರ ನಡುವಿನ ಮಾತುಕತೆ ಯನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
Embed this episode
NOW PLAYING
S1EP- 213 : ಏಳು ಮಂದಿಯಲ್ಲಿ ಸಾಯುವವರು ಯಾರು?|In Seven people who will die ?
No transcript for this episode yet
Similar Episodes
No similar episodes found.
Similar Podcasts
No similar podcasts found.