EPISODE · Mar 12, 2022 · 6 MIN
S1EP- 224: ಕಮಲದೆಲೆಯ ಮೇಲಿನ ಇಬ್ಬನಿಯಂತಿರಲಿ ಬದುಕು | what is life
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1 EP- 224: ಕಮಲದೆಲೆಯ ಮೇಲಿನ ಇಬ್ಬನಿಯಂತಿರಲಿ ಬದುಕು ಯಹೂದ್ಯ ಯೋಗಿ ಹಸೀದ ಅನ್ನೋರು ಒಂದು ಪುಸ್ತಕ ಬರೆದ್ರು. ಅದರಲ್ಲಿನ ವಿಷಯ ಆಗಿನ ಕಾಲಕ್ಕೆ ಬಲು ಕ್ರಾಂತಿಕಾರಿಯಾಗಿತ್ತು. ಸಂಪ್ರದಾಯಸ್ಥರಿಂದ ಇದಕ್ಕೆ ಪ್ರಭಲ ವಿರೋಧ ವ್ಯಕ್ತವಾಯಿತು. ಬಿಡುಗಡೆ ಅಂದ್ರೇನು ? ಬದುಕು ಅಂದ್ರೇನು ಅನ್ನೋದನ್ನು ಕೇಳಿ ತಿಳಿಯಿರಿ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 224: ಕಮಲದೆಲೆಯ ಮೇಲಿನ ಇಬ್ಬನಿಯಂತಿರಲಿ ಬದುಕು | what is life
No transcript for this episode yet
Similar Episodes
No similar episodes found.
Similar Podcasts
No similar podcasts found.