EPISODE · Mar 24, 2022 · 7 MIN
S1EP- 227: ದೇವರ ಅನುಗ್ರಹ ಯಾವ ರೂಪದಲ್ಲಿ ಸಿಗುತ್ತೆ ಅನ್ನೋದು ಗೊತ್ತೇ? | Do you know what kind of grace God gets?
from Sandhyavani | ಸಂಧ್ಯಾವಾಣಿ · host Udayavani
ಹೀಗೊಮ್ಮೆ ಒಬ್ಬರು ಸ್ವರ್ಗವಾಸಿಯಾದರು ಎಂಬ ಕನಸು ಬಿತ್ತು. ಅಲ್ಲಿ ಎದುರುಗೊಂಡ ದೇವತೆಯೊಬ್ಬರು ಅವರನ್ನು ಕೆಲವು ಕೊಠಡಿಗಳಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ನಡೆಯುವ ಒಂದೊಂದು ಸಂಗತಿ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಈ ಅದ್ಬುತ ಸಂದೇಶಭರಿತ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 227: ದೇವರ ಅನುಗ್ರಹ ಯಾವ ರೂಪದಲ್ಲಿ ಸಿಗುತ್ತೆ ಅನ್ನೋದು ಗೊತ್ತೇ? | Do you know what kind of grace God gets?
No transcript for this episode yet
Similar Episodes
No similar episodes found.
Similar Podcasts
No similar podcasts found.