EPISODE · Apr 2, 2022 · 5 MIN
S1EP- 230: ಅಗತ್ಯ ಇರೋದನ್ನು ಅಗತ್ಯ ಇರುವಷ್ಟೇ ಉಪಯೋಗಿಸಿದರೆ ಚಂದ| Use stuff according to your necessity
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1EP- 230: ಅಗತ್ಯ ಇರೋದನ್ನು ಅಗತ್ಯ ಇರುವಷ್ಟೇ ಉಪಯೋಗಿಸಿದರೆ ಚಂದ| Use stuff according to your necessity ಶ್ರೀರಾಮಚಂದ್ರ ತಾಯಿಯ ಆಶಯದಂತೆ ವನವಾಸಕ್ಕೆ ಹೊರಟ. ಸಂಪ್ರದಾಯದಂತೆ ತನ್ನ ಆಸ್ತಿಯನ್ನು ದಾನ ಮಾಡಲು ಮುಂದಾದ. ಅಗತ್ಯ ಇರುವವರು, ಇಲ್ಲದವರು ಸಾಲುಗಟ್ಟಿ ಬಂದರು. ಹೀಗಿರುವಾಗ ಬ್ರಾಹ್ಮಣರೊಬ್ಬರು ರಾಮನ ದಾನ ಪಡೆದು ಕಲಿಸಿದ ಬದುಕಿನ ಪಾಠದ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 230: ಅಗತ್ಯ ಇರೋದನ್ನು ಅಗತ್ಯ ಇರುವಷ್ಟೇ ಉಪಯೋಗಿಸಿದರೆ ಚಂದ| Use stuff according to your necessity
No transcript for this episode yet
Similar Episodes
No similar episodes found.
Similar Podcasts
No similar podcasts found.