EPISODE · Apr 30, 2022 · 5 MIN
S1EP- 238: ನಿಮ್ಮ ತಂದೆ ತಾಯಿಗೆ ಈ ರೀತಿ ಕೃತಜ್ಞತೆ ಸಲ್ಲಿಸಿ - Moral Stories for Life
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1EP- 238: ನಿಮ್ಮ ತಂದೆ ತಾಯಿಗೆ ಈ ರೀತಿ ಕೃತಜ್ಞತೆ ಸಲ್ಲಿಸಿ - Moral Stories for Life ಜೀವವೊಂದು ಮನುಷ್ಯ ರೂಪ ಪಡೆದು ಭೂಮಿ ಮೇಲೆ ಬರೋ ಮೊದಲು ದೇವರೊಂದಿಗೆ ತನಗಾಗುವ ದುಗುಡ ಮತ್ತು ಗೊಂದಲಗಳ ಕುರಿತು ವಿಸ್ತಾರಿತವಾಗಿ ಮಾತನಾಡಿತು. ದೇವರು ನೀಡುವ ಉತ್ತರ ಈ ಭೂಮಿ ಮೇಲಿರುವ ಸಮಸ್ತ ಮನುಕುಲಕ್ಕೆ ಬದುಕಿನ ಸಂದೇಶ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 238: ನಿಮ್ಮ ತಂದೆ ತಾಯಿಗೆ ಈ ರೀತಿ ಕೃತಜ್ಞತೆ ಸಲ್ಲಿಸಿ - Moral Stories for Life
No transcript for this episode yet
Similar Episodes
No similar episodes found.
Similar Podcasts
No similar podcasts found.