EPISODE · May 7, 2022 · 6 MIN
S1EP- 240: ನಂಬಿಕೆ ಮತ್ತು ಧೈರ್ಯವೇ ಬದುಕಿನ ಶಕ್ತಿ | moral story of life
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1EP- 240: ನಂಬಿಕೆ ಮತ್ತು ಧೈರ್ಯವೇ ಬದುಕಿನ ಶಕ್ತಿ | moral story of life ಒಂದು ರಾಜ್ಯದ ಮೇಲೆ ಯುದ್ಧದ ಕಾರ್ಮೋಡ ಕವಿದಿತ್ತು. ಆಕ್ರಮಣ ಮಾಡಲು ಬರುತ್ತಿದ್ದ ರಾಜ ಕ್ರೂರಿಯೂ ಆಗಿದ್ದ. ಈ ನಡುವೆ ನಮ್ಮ ಕಥಾನಾಯಕ ರಾಜ ತನ್ನ ಪುಟ್ಟ ಸೈನ್ಯವನ್ನು ಇಟ್ಟುಕೊಂಡು ಹೇಗೆ ಆ ಬಲಿಷ್ಠ ರಾಜನ್ನು ಸೋಲಿಸಿದ . ಆತ ಶತ್ರುವನ್ನು ಸೋಲಿಸಲು ಬಳಸಿಕೊಂಡ ತಂತ್ರಗಾರಿಕೆ ಏನು ಎಂಬ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 240: ನಂಬಿಕೆ ಮತ್ತು ಧೈರ್ಯವೇ ಬದುಕಿನ ಶಕ್ತಿ | moral story of life
No transcript for this episode yet
Similar Episodes
No similar episodes found.
Similar Podcasts
No similar podcasts found.