EPISODE · May 19, 2022 · 6 MIN
S1EP- 243 :ಪ್ರಾಣ ಭಯಕ್ಕಿಂತ ಮಿಗಿಲಾದ ಭಯ ಇಲ್ಲ ! | There is no fear beyond the fear of the dead!
from Sandhyavani | ಸಂಧ್ಯಾವಾಣಿ · host Udayavani
S1EP- 243 :ಪ್ರಾಣ ಭಯಕ್ಕಿಂತ ಮಿಗಿಲಾದ ಭಯ ಇಲ್ಲ ! | There is no fear beyond the fear of the dead! In this episode, Dr. Sandhya S. Pai recites her very famous editorial Priya Odugare - S1EP- 243 :ಪ್ರಾಣ ಭಯಕ್ಕಿಂತ ಮಿಗಿಲಾದ ಭಯ ಇಲ್ಲ ! | There is no fear beyond the fear of the dead! ದೇಹದ ರಚನೆಯಲ್ಲಿ ಬಿಲಿಯಾಂತರ ಜೀವಕಣಗಳಿವೆ. ಪ್ರತಿನಿತ್ಯ ಲಕ್ಷಾಂತರ ಜೀವಕಣಗಳು ಸಾಯ್ತವೆ ಹಾಗೆ ಹುಟ್ಟುತ್ತವೆ. ಕಾಲ ಮುಗಿದ ಕೂಡಲೆ ಸಾಯೋದು ಮತ್ತು ಹುಟ್ಟಿ ಬರೋದು ಪ್ರಕೃತಿಯ ನಿಯಮ. ಸಾಯಲು ತಿಳಿದವ ಬದುಕನ್ನು ಅರ್ಥಮಾಡಿಕೊಳ್ಳುವ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
Ready to play
S1EP- 243 :ಪ್ರಾಣ ಭಯಕ್ಕಿಂತ ಮಿಗಿಲಾದ ಭಯ ಇಲ್ಲ ! | There is no fear beyond the fear of the dead!
No transcript for this episode yet
Similar Episodes
No similar episodes found.
Similar Podcasts
No similar podcasts found.