EPISODE · Jul 7, 2022 · 6 MIN
S1EP- 257: ಒಳ್ಳೆಯ ಮನುಷ್ಯನನ್ನಾಗಿ ರೂಪಿಸುವುದು ಯಾವುದು ? | What makes a good man?
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1EP- 257: ಒಳ್ಳೆಯ ಮನುಷ್ಯನನ್ನಾಗಿ ರೂಪಿಸುವುದು ಯಾವುದು ? | What makes a good man? ಬ್ರೆಜಿಲ್ ದೇಶದಲ್ಲಿ ಲಿಯೋನಾರ್ಡೊ ಅನ್ನೋ ವ್ಯಕ್ತಿ ಸುಪ್ರಸಿದ್ಧ. ಆತ ವೈಚಾರಿಕ ಮನೋಭಾವದ ಕ್ರೈಸ್ತ ಧರ್ಮಶಾಸ್ತ್ರಜ್ಞನಾಗಿದ್ದ. ಆತನಿಗೆ ತನ್ನ ಮತವೇ ಶ್ರೇಷ್ಠ, ಮಿಕ್ಕೆಲ್ಲ ಸರಿ ಇಲ್ಲ ಅನ್ನೋ ಮನೋಭಾವ ಇತ್ತು. ಆತನಿಗಾಗುವ ಅನುಭವದ ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 257: ಒಳ್ಳೆಯ ಮನುಷ್ಯನನ್ನಾಗಿ ರೂಪಿಸುವುದು ಯಾವುದು ? | What makes a good man?
No transcript for this episode yet
Similar Episodes
No similar episodes found.
Similar Podcasts
No similar podcasts found.