EPISODE · Jul 28, 2022 · 6 MIN
S1EP- 263: ನನ್ನ ದೇಹ ಓಲಾಡಲು ಆರಂಭಿಸಿತು | My body started shaking
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1EP- 263: ನನ್ನ ದೇಹ ಓಲಾಡಲು ಆರಂಭಿಸಿತು | My body started shaking ಜೆನ್ ಗುರುವೊಬ್ಬರು ಚಿಂತಿತರಾಗಿದ್ದರು. ಹಿಂದೆಂದೂ ಯಾರೂ ಇವರನ್ನು ಈ ಸ್ಥಿತಿಯಲ್ಲಿ ನೋಡಿರಲಿಲ್ಲ. ಇದನ್ನು ಕಂಡ ಅವರ ಶಿಷ್ಯರು ಪ್ರಶ್ನೆ ಮಾಡಿದಾಗ ಅವರಿಂದ ' ಒಂದು ಕನಸಿನಿಂದ' ಹೀಗಾಯ್ತು ಅಂದರು. ಆ ಕನಸೇನು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 263: ನನ್ನ ದೇಹ ಓಲಾಡಲು ಆರಂಭಿಸಿತು | My body started shaking
No transcript for this episode yet
Similar Episodes
No similar episodes found.
Similar Podcasts
No similar podcasts found.