EPISODE · Jul 30, 2022 · 6 MIN
S1EP- 264: ಗುರುವಿನ ಗುಲಾಮನಾಗುವ ತನಕ |moral life stories
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1EP- 264: ಗುರುವಿನ ಗುಲಾಮನಾಗುವ ತನಕ |moral life stories ಮಠದ ಗುರು ತಮ್ಮ ಶಿಷ್ಯರನ್ನು ತಾವೇ ಆರಿಸುತ್ತಿದ್ದರು. ಒಬ್ಬ ಶಿಷ್ಯನಿಗೆ ಮಠದ ಕಠಿಣ ವೃತಾಚರಣೆ ಮೂಲಕ ತನ್ನ ಗುರುವನ್ನು ಒಲಿಸಿಕೊಳ್ಳಬೇಕೆಂಬ ಹಂಬಲವಿತ್ತು. ಹೀಗಿರುವಾಗ ಒಮ್ಮೆ ಗುರುಗಳ ದ್ರಷ್ಟಿ ಇವನ ಮೇಲೆ ಬಿದ್ದೇಬಿಡ್ತು . ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 264: ಗುರುವಿನ ಗುಲಾಮನಾಗುವ ತನಕ |moral life stories
No transcript for this episode yet
Similar Episodes
No similar episodes found.
Similar Podcasts
No similar podcasts found.