EPISODE · Aug 4, 2022 · 6 MIN
S1EP- 265: ದೇವರನ್ನು ನಂಬಿ ಕೆಟ್ಟ ಕೆಲಸ ಮಾಡಿದವರು ಎಲ್ಲಿಗೆ ಹೋಗುತ್ತಾರೆ ?|moral life stories
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1EP- 265: ದೇವರನ್ನು ನಂಬಿ ಕೆಟ್ಟ ಕೆಲಸ ಮಾಡಿದವರು ಎಲ್ಲಿಗೆ ಹೋಗುತ್ತಾರೆ ?|moral life stories ಇಂಗ್ಲೆಂಡ್ ನ ಆರ್ಕ್ ಬಿಷಪ್ ಮತ್ತು ತತ್ವಜ್ಞಾನಿ ಎಡ್ಮನ್ಡ್ ಬರ್ಕೆ ಬಾಲ್ಯ ಸ್ನೇಹಿತರು. ಬಿಷಪ್ ಹೆಸರುವಾಸಿ ಪ್ರವಚನಕಾರರಾಗಿದ್ದರು. ಆದ್ರೆ ಒಂದು ಬಾರಿಯೂ ಇದನ್ನು ಕೇಳಲು ಆತ್ಮೀಯ ಬರ್ಕೆ ಮಾತ್ರ ಬಂದಿರಲಿಲ್ಲ! ಒಮ್ಮೆ ಬಿಷಪ್ ಇವರನ್ನು ಆಹ್ವಾನಿಸುತ್ತಾರೆ. ನಂತರದ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 265: ದೇವರನ್ನು ನಂಬಿ ಕೆಟ್ಟ ಕೆಲಸ ಮಾಡಿದವರು ಎಲ್ಲಿಗೆ ಹೋಗುತ್ತಾರೆ ?|moral life stories
No transcript for this episode yet
Similar Episodes
No similar episodes found.
Similar Podcasts
No similar podcasts found.