EPISODE · Aug 27, 2022 · 6 MIN
S1EP- 272: ಕತ್ತಲಿನಿಂದ ಬೆಳಕಿಗೆ ಬರುವವನಿಗೆ ಹೊನ್ನು ಮಣ್ಣಾಗಿ ಕಾಣಬೇಕು! |Moral life stories
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1EP- 272: ಕತ್ತಲಿನಿಂದ ಬೆಳಕಿಗೆ ಬರುವವನಿಗೆ ಹೊನ್ನು ಮಣ್ಣಾಗಿ ಕಾಣಬೇಕು! |Moral life stories ಬಹಳ ವರ್ಷದಿಂದ ಉಪಯೋಗಿಸಿದೆ ಹಾಗೇ ಬಿದ್ದಿದ್ದ ಮನೆಯೊಂದಿತ್ತು. ಒಂದು ರಾತ್ರಿ ತಸ್ಕರನೊಬ್ಬ ಆ ಮನೆ ಹೊಕ್ಕಿದ. ಹಿಂಬಾಗಿಲನ್ನು ಮುರಿದು ಬಂದವನಿಗೆ ದೂರದಲ್ಲೊಂದು ಬೆಳಕಿನ ಹೊಳಹು ಕಾಣಿಸಿತು. ಈ ಕುತೂಹಲಭರಿತ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 272: ಕತ್ತಲಿನಿಂದ ಬೆಳಕಿಗೆ ಬರುವವನಿಗೆ ಹೊನ್ನು ಮಣ್ಣಾಗಿ ಕಾಣಬೇಕು! |Moral life stories
No transcript for this episode yet
Similar Episodes
No similar episodes found.
Similar Podcasts
No similar podcasts found.