EPISODE · Sep 3, 2022 · 7 MIN
S1EP- 274: ಈ ಘಟನೆ ನಿಮ್ಮ ಬದುಕಿಗೊಂದು ತಿರುವು ನೀಡಬಹುದು ! |Moral life stories
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1EP- 274: ಈ ಘಟನೆ ನಿಮ್ಮ ಬದುಕಿಗೊಂದು ತಿರುವು ನೀಡಬಹುದು! |Moral life stories ಆಲ್ಫ್ರೆಡ್ ಡನ್ ಹಿಲ್ ಎಂಬ ಅನಕ್ಷರಸ್ಥ ಹುಡುಗ ಲಂಡನ್ ಚರ್ಚ್ನಲ್ಲಿ ಒಳಾಂಗಣ ಶುಚಿಗೊಳಿಸುವ ಕೆಲಸ ಮಾಡುತಿದ್ದ. ಅಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಕನಿಷ್ಠ ಪ್ರಾಥಮಿಕ ಶಿಕ್ಷಣ ಪಡೆಯಬೇಕೆಂಬ ನಿಯಮ ಇತ್ತು. ಈ ಕತೆ ನಿಮ್ಮ ಬದುಕನ್ನು ಬದಲಿಸಬಹುದು, ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 274: ಈ ಘಟನೆ ನಿಮ್ಮ ಬದುಕಿಗೊಂದು ತಿರುವು ನೀಡಬಹುದು ! |Moral life stories
No transcript for this episode yet
Similar Episodes
No similar episodes found.
Similar Podcasts
No similar podcasts found.