EPISODE · Sep 17, 2022 · 6 MIN
S1EP- 278:ಝೆನ್ ತಿಳಿದವನಿಗೆ ಸಾವಿನ ಭಯ ಯಾಕಾಗಿ ಇರುವುದಿಲ್ಲ ? ಇಲ್ಲಿದೆ ಉತ್ತರ.. | One who knows Zen has no fear of death
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1EP- 278: ಜಪಾನಿನ ಒಂದು ಊರಿನಲ್ಲಿ ಇಬ್ಬರು ಗೆಳಯರಿದ್ದರು ಅವರು ಹೈಸ್ಕೂಲು ವಿದ್ಯಾಭ್ಯಾಸದ ಬಳಿಕ ಅವರ ದಾರಿ ಕವಲೊಡೆದು ಹೋಯಿತು. ಒಬ್ಬ ವೈದ್ಯ ವೃತ್ತಿಗಾಗಿ ಓದಲು ಹೋದರೆ ಇನ್ನೊಂಬ್ಬ ಝೆನ್ ಕಲಿಯಲು ಹೋದ. ವಿದ್ಯಾಭ್ಯಾಸದ ನಂತರ ಅವರಿಬ್ಬರೂ ಒಂದೆಡೆ ಸೇರಿದರು ಆಗ ವೈದ್ಯ ವೃತ್ತಿಯ ವಿದ್ಯಾಭ್ಯಾಸಕ್ಕೆ ಹೋದವ ಝೆನ್ ಎಂದರೆ ಏನು ಹಾಗೂ ಅದನ್ನು ಕಲಿತವನಿಗೆ ಸಾವಿನ ಬಯವಿರುವುದಿಲ್ಲ ಏಕೆ ಎಂದು ಪ್ರಶ್ನಿಸಿದಾಗ ಸಿಗುವ ಉತ್ತರವೇನು ಎಂಬ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಕೇಳಲು www.uvlisten.com ಟೈಪ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
Ready to play
S1EP- 278:ಝೆನ್ ತಿಳಿದವನಿಗೆ ಸಾವಿನ ಭಯ ಯಾಕಾಗಿ ಇರುವುದಿಲ್ಲ ? ಇಲ್ಲಿದೆ ಉತ್ತರ.. | One who knows Zen has no fear of death
No transcript for this episode yet
Similar Episodes
No similar episodes found.
Similar Podcasts
No similar podcasts found.