EPISODE · Oct 1, 2022 · 7 MIN
S1EP- 282 : ಬದುಕಲು ನಂಬಿಕೆ ಎಷ್ಟು ಮುಖ್ಯ ? | Belief is most important in Life
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1EP- 282 ಬದುಕಲು ನಂಬಿಕೆ ಎಷ್ಟು ಮುಖ್ಯ ? | Belief is most important in Life ಚಾರಣಕ್ಕೆ ಹೋದ ಗುಂಪೊಂದು ತಮ್ಮೆಲ್ಲಾ ಸುತ್ತಾಟ ಮುಗಿಸಿ ಬೇಸರದಲ್ಲಿ ಪರಸ್ಪರ ಬೀಳ್ಕೊಟ್ಟು ಅವರವರ ಊರಿಗೆ ಹೊಗುವಾಗ ಒಬ್ಬ ಆಯತಪ್ಪಿ ದೊಡ್ಡ ಪ್ರಪಾತಕ್ಕೆ ಬೀಳುತ್ತಾನೆ. ಅದೃಷ್ಟವಶಾತ್ ಆತ ಬೀಳುವಾಗ ಪ್ರಪಾತದ ಮಧ್ಯೆ ಆತನ ಕೈಗೆ ಒಂದು ಮರದ ಬೀಳು ಸಿಕ್ಕಿತು. ಆತ ಭಯದಿಂದ ತನ್ನನ್ನು ಬದುಕಿಸುವಂತೆ ದೇವರಲ್ಲಿ ಕೇಳಿಕೊಂಡಾಗ ಒಂದು ದ್ವನಿ ನೀನು ಹಿಡಿದುಕೊಂಡಿರುವ ಬೀಳನ್ನು ಬಿಡು ಎಂದಿತು. ಆಗ ಆತ ಏನು ಮಾಡಿದ ಮತ್ತು ಆತ ಬದುಕುಳಿದನೇ ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 282 : ಬದುಕಲು ನಂಬಿಕೆ ಎಷ್ಟು ಮುಖ್ಯ ? | Belief is most important in Life
No transcript for this episode yet
Similar Episodes
No similar episodes found.
Similar Podcasts
No similar podcasts found.