EPISODE · Oct 15, 2022 · 6 MIN
S1EP- 286 :ಟೆರಿ ಫಾಕ್ಸ್ ಜಗತ್ತಿಗೆ ಮಾದರಿಯಾದ ರೋಚಕ ಕಥೆ ! | inspirational story of Terry fox
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1EP- 286 :ಟೆರಿ ಫಾಕ್ಸ್ ಜಗತ್ತಿಗೆ ಮಾದರಿಯಾದ ರೋಚಕ ಕಥೆ ! | inspirational story of Terry fox ಕೆನಡಾ ದೇಶದ ಪ್ರಜೆ ಟೆರಿ ಫಾಕ್ಸ್ ಗೆ ಕ್ರೀಡೆಯೇ ಜೀವನವಾಗಿತ್ತು. ಅದರಲ್ಲೂ ಓಟ ಎಂದರೆ ಆತನಿಗೆ ಪಂಚಪ್ರಾಣ. ಮುಂದೆ ಒಂದು ದಿನ ಇದರಲ್ಲಿ ಪರಿಣಿತಿ ಪಡೆದು ಒಲಂಪಿಕ್ ಆಟಗಾರ ಆಗುವುದು ಆತನ ಗುರಿ. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಆತ ತನ್ನ ಕಾಲನ್ನೇ ಕಳೆದುಕೊಳ್ಳಬೇಕಾಯಿತು. ಹೀಗಾದರೂ ಆತ ಛಲ ಬಿಡಲಿಲ್ಲ . ಜಗತ್ತಿಗೆ ಮಾದರಿಯಾಗಿ ಬೆಳೆದ. ಹಾಗಾದರೆ ಟೆರಿ ಫಾಕ್ಸ್ ಬದುಕಿನ ಕಥೆ ಏನು ಎಂಬ ರೋಚಕ ಕತೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 286 :ಟೆರಿ ಫಾಕ್ಸ್ ಜಗತ್ತಿಗೆ ಮಾದರಿಯಾದ ರೋಚಕ ಕಥೆ ! | inspirational story of Terry fox
No transcript for this episode yet
Similar Episodes
No similar episodes found.
Similar Podcasts
No similar podcasts found.