S1EP- 293 :ಪ್ರೀತಿಯ ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದಾಗ | moral life stories episode artwork

EPISODE · Nov 10, 2022 · 7 MIN

S1EP- 293 :ಪ್ರೀತಿಯ ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದಾಗ | moral life stories

from Sandhyavani | ಸಂಧ್ಯಾವಾಣಿ · host Udayavani

In this episode, Dr. Sandhya S. Pai recites her very famous editorial Priya Odugare - S1EP- 293 : ಪ್ರೀತಿಯ ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದಾಗ | moral life stories ಕೇಳುಗರೇ, ಇದೊಂದು ಸತ್ಯಕಥೆ. ಸಮಾಜ ಸೇವಕಿಯೋರ್ವಳ ಹತ್ತಿರ ವ್ಯಕ್ತಿಯೊಬ್ಬ ವೃದ್ಧರೊಬ್ಬರನ್ನು ಕೆರೆತಂದು ಇವರಿಗೆ ಯಾರೂ ಇಲ್ಲವೆಂದು ಯಾವುದಾದರೂ ವೃದ್ಧಾಶ್ರಮ ಸೇರಿಸಬೇಕು ಎಂದ. ಹೀಗೆ ಬಂದು ಆ ವೃದ್ಧನನ್ನು ಬಿಟ್ಟು ಹೋದ ಕೆಲವು ದಿನದ ಬಳಿಕ ಆ ವೃದ್ಧ ತೀರಿಹೋದ. ವಿಷಯ ತಿಳಿದ ಸಮಾಜ ಸೇವಕಿ ವೃದ್ಧನ ಶವ ನೋಡಲು ಬಂದಾಗ ಈ ಹಿಂದೆ ವೃದ್ಧನನ್ನು ತಂದು ಬಿಟ್ಟ ವ್ಯಕ್ತಿ ಅಲ್ಲಿ  ಗೋಳಾಡುತ್ತಿದ್ದ. ವಿಷಯ ಕೆಳಿದಾಗ ವೃದ್ಧ ಆ ವ್ಯಕ್ತಿಯ ತಂದೆಯಾಗಿದ್ದ. ಆ ವ್ಯಕ್ತಿ ತನ್ನ ತಂದೆಯ ಮೇಲೆ ಅಷ್ಟು ಪ್ರೀತಿ ಇದ್ದರೂ ಆತನನ್ನು ಯಾಕಾಗಿ ವೃದ್ಧಾಶ್ರಮ ಸೇರಿಸಿದ ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

Episode metadata supplied by the publisher feed · Published Nov 10, 2022

Embed this episode

NOW PLAYING

S1EP- 293 :ಪ್ರೀತಿಯ ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದಾಗ | moral life stories

0:00 7:08

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Sandhyavani | ಸಂಧ್ಯಾವಾಣಿ?

This episode is 7 minutes long.

When was this Sandhyavani | ಸಂಧ್ಯಾವಾಣಿ episode published?

This episode was published on November 10, 2022.

Can I download this Sandhyavani | ಸಂಧ್ಯಾವಾಣಿ episode?

Yes. Use the download control on the episode player to save the publisher-provided media file.
URL copied to clipboard!