EPISODE · Nov 12, 2022 · 5 MIN
S1EP- 294 : ಬದುಕು ಬದುಕಿದಂತಲ್ಲ, ಬದುಕಿಸಿಕೊಂಡಂತೆ | moral life stories
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1EP- 294 : ಬದುಕು ಬದುಕಿದಂತಲ್ಲ, ಬದುಕಿಸಿಕೊಂಡಂತೆ | moral life stories ಹೊಸ ವರ್ಷದ ಸಮಯದಲ್ಲಿ ಪ್ರಖ್ಯಾತ ನಾಮರೊಬ್ಬರು ತಮ್ಮ ಬದುಕಿನ ಹಾದಿಯನ್ನು ಬರೆಯುತ್ತಿದ್ದರು. ಹೀಗಿರುವಾಗ ಕಳೆದ ವರ್ಷ ಅವರ ಬದುಕಿನಲ್ಲಿ ಎನೆಲ್ಲಾ ಕಳೆದುಕೊಂಡರು ಎಂದು ಬರೆದರು. ಹೀಗೆ ಬರೆದ ಬಳಿಕ ವಾಯುವಿಹಾರಕ್ಕೆ ಹೋಗಿ ಬರುವಾಗ ಅವರು ಬರೆದ ಹಾಳೆಯ ಮೇಲೆ ಇನ್ನೋಂದು ಹಾಳೆ ಇತ್ತು. ಅದರಲ್ಲಿ ಏನು ಬರೆದಿತ್ತು ಮತ್ತು ಯಾರು ಬರೆದಿದ್ದರು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 294 : ಬದುಕು ಬದುಕಿದಂತಲ್ಲ, ಬದುಕಿಸಿಕೊಂಡಂತೆ | moral life stories
No transcript for this episode yet
Similar Episodes
No similar episodes found.
Similar Podcasts
No similar podcasts found.