S1EP- 296: ವೃದ್ಧ ಬಾವಿಗೆ ಬಿದ್ದಿದ್ದು ಮಗುವನ್ನು ರಕ್ಷಿಸುವುದಕ್ಕಾ? | Did the old man fall into the well to save the child? episode artwork

EPISODE · Nov 19, 2022 · 7 MIN

S1EP- 296: ವೃದ್ಧ ಬಾವಿಗೆ ಬಿದ್ದಿದ್ದು ಮಗುವನ್ನು ರಕ್ಷಿಸುವುದಕ್ಕಾ? | Did the old man fall into the well to save the child?

from Sandhyavani | ಸಂಧ್ಯಾವಾಣಿ · host Udayavani

In this episode, Dr. Sandhya S. Pai recites her very famous editorial Priya Odugare - S1EP- 296 : ವೃದ್ಧ ಬಾವಿಗೆ ಬಿದ್ದಿದ್ದು ಮಗುವನ್ನು ರಕ್ಷಿಸುವುದಕ್ಕಾ? | Did the old man fall into the well to save the child? ಒಂದೂರಿನಲ್ಲಿ ಜಾತ್ರೆಯೊಂದು ನಡೆಯುತ್ತಿತ್ತು. ಜಾತ್ರೆಗೆ ಬಂದಿದ್ದ ಬಾಲಕನೊಬ್ಬ ಅಚಾನಕ್ಕಾಗಿ ಹಾಳು ಬಾವಿಗೆ ಬಿದ್ದ. ಬಾವಿಗೆ ಬಿದ್ದವನನ್ನು ಎಲ್ಲರೂ ಭಯಭೀತರಾಗಿ ನೋಡುತ್ತಿದ್ದರೇ ಹೊರತು, ಯಾರೊಬ್ಬರೂ ಬಾವಿಗೆ ಇಳಿಯುವ ಧೈರ್ಯ ಮಾಡಲಿಲ್ಲ. ಹೀಗಿರುವಾಗ ವೃದ್ಧನೊಬ್ಬ ಒಮ್ಮೆಲೆ ಬಾವಿಗೆ ಹಾರಿ ಮಗುವನ್ನು ರಕ್ಷಿಸಿದ. ವಾಸ್ತವದಲ್ಲಿ ವೃದ್ಧ ಬಾವಿಗೆ ಮಗುವನ್ನು ರಕ್ಷಿಸಲು ಜಿಗಿದಿರಲಿಲ್ಲ. ಹಾಗಾದರೆ ಆತ ಬಾವಿಗೆ ಜಿಗಿತ ಹಿಂದಿನ ಅಸಲಿ ಕಾರಣವೇನು ಹಾಗೂ ಮುಂದೇನಾಯ್ತು ಎಂಬ ಸುಂದರ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

Episode metadata supplied by the publisher feed · Published Nov 19, 2022

Embed this episode

NOW PLAYING

S1EP- 296: ವೃದ್ಧ ಬಾವಿಗೆ ಬಿದ್ದಿದ್ದು ಮಗುವನ್ನು ರಕ್ಷಿಸುವುದಕ್ಕಾ? | Did the old man fall into the well to save the child?

0:00 7:05

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Sandhyavani | ಸಂಧ್ಯಾವಾಣಿ?

This episode is 7 minutes long.

When was this Sandhyavani | ಸಂಧ್ಯಾವಾಣಿ episode published?

This episode was published on November 19, 2022.

Can I download this Sandhyavani | ಸಂಧ್ಯಾವಾಣಿ episode?

Yes. Use the download control on the episode player to save the publisher-provided media file.
URL copied to clipboard!