EPISODE · Dec 1, 2022 · 5 MIN
S1EP- 299: ಬದುಕು ಕಲಿಸುವ ಮೂರು ಮಂದಿ ! ಯಾರವರು? | Three people who teach life!
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1EP- 299: ಬದುಕು ಕಲಿಸುವ ಮೂರು ಮಂದಿ ! ಯಾರವರು? | Three people who teach life! ಹುಡುಗನೊಬ್ಬನಿಗೆ ಈ ಬದುಕಿನಲ್ಲಿ ಅರ್ಥ ಇದೆಯೇ ಎಂಬ ಪ್ರಶ್ನೆ ಹುಟ್ಟಿತು. ಇದಕ್ಕೆ ಉತ್ತರ ಕಂಡುಕೊಳ್ಳಲು ಆತ ಹಲವು ತಿಳಿದವರು, ಹಿರಿಯರ ಹತ್ತಿರ ಕೇಳಿದ ಆದರೆ ಆತನಿಗೆ ಸರಿಯಾದ ಉತ್ತರ ಸಿಗಲಿಲ್ಲ. ಹೀಗಿರುವಾಗ ಆತ ಒಬ್ಬ ಸಂತನಲ್ಲಿ ಕೇಳಿದಾಗ ಸಂತ ಏನಂದ ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 299: ಬದುಕು ಕಲಿಸುವ ಮೂರು ಮಂದಿ ! ಯಾರವರು? | Three people who teach life!
No transcript for this episode yet
Similar Episodes
No similar episodes found.
Similar Podcasts
No similar podcasts found.