EPISODE · Jan 14, 2023 · 6 MIN
S1EP- 312 :ನಾವು ಬದುಕಿಗೆ ಎಷ್ಟು ಅಂಟಿಕೊಂಡಿರುತ್ತೇವೆ ? | How attached are we to life?
from Sandhyavani | ಸಂಧ್ಯಾವಾಣಿ · host Udayavani
in this episode, Dr. Sandhya S. Pai recites her very famous editorial Priya Odugare- S1EP- 312 :ನಾವು ಬದುಕಿಗೆ ಎಷ್ಟು ಅಂಟಿಕೊಂಡಿರುತ್ತೇವೆ ? | How attached are we to life? ವಿಷ್ಣು ಭಕ್ತ ಪ್ರಹ್ಲಾದನಿಗೆ ಆತನ ತಂದೆ ನಾನಾ ಕಷ್ಟ ನೀಡಿದ. ಬಳಿಕ ಕೊನೆಯಲ್ಲಿ ವಿಷ್ಣು ನರಸಿಂಹನ ಅವತಾರ ತಾಳಿ ಹಿರಣ್ಯಕಶಿಪುವನ್ನು ಸಂಹರಿಸಿದ. ಆ ಬಳಿಕ ವಿಷ್ಣು ತನ್ನ ಭಕ್ತ ಪ್ರಹ್ಲಾದನಲ್ಲಿ ಏನು ಕೇಳಿದ ಹಾಗೂ ಪ್ರಹ್ಲಾದ ತನ್ನ ಬದುಕಿಗೆ ಎಷ್ಟು ಅಂಟಿಕೊಂಡಿದ್ದ ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 312 :ನಾವು ಬದುಕಿಗೆ ಎಷ್ಟು ಅಂಟಿಕೊಂಡಿರುತ್ತೇವೆ ? | How attached are we to life?
No transcript for this episode yet
Similar Episodes
No similar episodes found.
Similar Podcasts
No similar podcasts found.