EPISODE · Jan 19, 2023 · 5 MIN
S1EP- 313 : ಕೋಶಕಾರ ಹಕ್ಕಿಯ ಕಥೆ | The story of the bird
from Sandhyavani | ಸಂಧ್ಯಾವಾಣಿ · host Udayavani
in this episode, Dr. Sandhya S. Pai recites her very famous editorial Priya Odugare- S1EP- 313 : ಕೋಶಕಾರ ಹಕ್ಕಿಯ ಕಥೆ | The story of the bird ಹಕ್ಕಿಗಳಲ್ಲಿ ಹಲವಾರು ವಿಧಗಳಿದ್ದು ಅವುಗಳಲ್ಲಿ ಕೋಶಕಾರ ಎಂಬ ಹಕ್ಕಿ ಇದೆ. ಇದರ ವಿಶೇಷತೆ ಇದು ಗೂಡುಕಟ್ಟುವ ರೀತಿ. ವಿಭಿನ್ನವಾಗಿ ಗೂಡುಕಟ್ಟುವ ಈ ಹಕ್ಕಿ, ಕೊನೆಗೆ ಗೂಡಿನಿಂದ ಹೊರಹೋಗುವ ದಾರಿಯನ್ನೂ ಸಹಾ ಮುಚ್ಚುತ್ತದೆ. ಮುಂದೇನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 313 : ಕೋಶಕಾರ ಹಕ್ಕಿಯ ಕಥೆ | The story of the bird
No transcript for this episode yet
Similar Episodes
No similar episodes found.
Similar Podcasts
No similar podcasts found.