EPISODE · Jan 26, 2023 · 5 MIN
S1EP- 315 : ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು |If you put your mind to it, you can achieve anything
from Sandhyavani | ಸಂಧ್ಯಾವಾಣಿ · host Udayavani
in this episode, Dr. Sandhya S. Pai recites her very famous editorial Priya Odugare- S1EP- 315 : ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು |If you put your mind to it, you can achieve anything ಇದು ಮೈಕಲ್ ಜೋರ್ಡನ್ ಕಥೆ. ಈತ ಚಿಕ್ಕ ವಯಸ್ಸಿನಿಂದ ಅತೀ ಬಡತನ ಅನುಭವಿಸಿ ನೊಂದಿದ್ದ . ಹೀಗಿರುವಾಗ ತಂದೆ ಕೊಟ್ಟ ಹಳೆಯ ಟೀ ಶರ್ಟ್ ಅನ್ನು ಹೇಗೆ ತನ್ನ ಬುದ್ದಿವಂತಿಕೆಯಿಂದ ಮಾರಾಟ ಮಾಡಿದ ಹಾಗೂ ಮುಂದೆ ಹೇಗೆ ತನ್ನ ಬದುಕಿನಲ್ಲಿ ಯಶಸ್ವಿಯಾದ ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
Ready to play
S1EP- 315 : ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು |If you put your mind to it, you can achieve anything
No transcript for this episode yet
Similar Episodes
No similar episodes found.
Similar Podcasts
No similar podcasts found.