EPISODE · Feb 9, 2023 · 6 MIN
S1EP- 318 : ಮಹಾಭಾರತದ ಧೃತರಾಷ್ಟ್ರ ಕುರುಡನಾಗಿ ಹುಟ್ಟಲು ಆತನ ಈ ಕರ್ಮಫಲವೇ ಕಾರಣ ! | Why was Dhritarashtra of Mahabharata born blind?
from Sandhyavani | ಸಂಧ್ಯಾವಾಣಿ · host Udayavani
in this episode, Dr. Sandhya S. Pai recites her very famous editorial Priya Odugare- S1EP- 318 : ಮಹಾಭಾರತದ ಧೃತರಾಷ್ಟ್ರ ಕುರುಡನಾಗಿ ಹುಟ್ಟಲು ಆತನ ಈ ಕರ್ಮಫಲವೇ ಕಾರಣ ! | Why was Dhritarashtra of Mahabharata born blind? ಮಹಾಭಾರತದ ಮಹಾಯುದ್ಧ ಮುಗಿದು ಲಕ್ಷಾಂತರ ಸೈನಿಕರು ಸಾವನ್ನಪ್ಪಿದರು. ಇದರಿಂದ ಸಾವನಪ್ಪಿದವರ ಮನೆಯಲ್ಲಿ ದುಖಃ ತುಂಬಿಕೊಂಡಿತು. ಈ ದುಖಃದಲ್ಲಿ ರಾಜ ಧೃತರಾಷ್ಟ್ರ ಹಾಗೂ ಮಹಾರಾಣಿ ಗಾಂಧಾರಿಯೂ ಸೇರಿಕೊಂಡರು. ಹೀಗಿರುವಾಗ ಶ್ರೀ ಕೃಷ್ಣ ಇವರಲ್ಲಿ ಏನಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
Ready to play
S1EP- 318 : ಮಹಾಭಾರತದ ಧೃತರಾಷ್ಟ್ರ ಕುರುಡನಾಗಿ ಹುಟ್ಟಲು ಆತನ ಈ ಕರ್ಮಫಲವೇ ಕಾರಣ ! | Why was Dhritarashtra of Mahabharata born blind?
No transcript for this episode yet
Similar Episodes
No similar episodes found.
Similar Podcasts
No similar podcasts found.