EPISODE · Feb 11, 2023 · 5 MIN
S1EP- 319 : ಸಿರಿ, ಯಶಸ್ಸು ಮತ್ತು ಪ್ರೇಮ : ಸುಂದರ ಬದುಕಿಗೆ ಇವುಗಳಲ್ಲಿ ಯಾವುದು ಮುಖ್ಯ ? | success and love which is important for life?
from Sandhyavani | ಸಂಧ್ಯಾವಾಣಿ · host Udayavani
in this episode, Dr. Sandhya S. Pai recites her very famous editorial Priya Odugare- S1EP- 319 : ಬದುಕಿಗೆ ಸಿರಿ, ಯಶಸ್ಸು ಮತ್ತು ಪ್ರೇಮ ಇವುಗಳಲ್ಲಿ ಯಾವುದು ಮುಖ್ಯ ? | success and love which is important for life? ಒಂದು ಸಂಜೆ ಮೂವರು ದೇವತೆಗಳು ಒಂದು ಮನೆಯ ಬಳಿ ಬಂದರು. ಹೀಗೆ ಬಂದ ಇವರು ಮನೆಯವರಲ್ಲಿ ನಾವು ಸಿರಿ, ಯಶಸ್ಸು ಮತ್ತು ಪ್ರೇಮ ದೇವತೆಗಳು. ನಾವು ಮೂವರೂ ಕೂಡಾ ಒಟ್ಟಾಗಿ ಮನೆಯೊಳಗೆ ಬರುವುದಿಲ್ಲ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂದಾಗ ಮನೆಯವರು ಯಾರನ್ನು ಆಯ್ಕೆ ಮಾಡಿಕೊಂಡರು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
Ready to play
S1EP- 319 : ಸಿರಿ, ಯಶಸ್ಸು ಮತ್ತು ಪ್ರೇಮ : ಸುಂದರ ಬದುಕಿಗೆ ಇವುಗಳಲ್ಲಿ ಯಾವುದು ಮುಖ್ಯ ? | success and love which is important for life?
No transcript for this episode yet
Similar Episodes
No similar episodes found.
Similar Podcasts
No similar podcasts found.