EPISODE · Mar 10, 2023 · 7 MIN
S1EP- 327 : ಹೆಂಡತಿ ಮುಂದಿಟ್ಟ ವಿಚಿತ್ರ ಬೇಡಿಕೆ | A strange demand made by the wife
from Sandhyavani | ಸಂಧ್ಯಾವಾಣಿ · host Udayavani
in this episode, Dr. Sandhya S. Pai recites her very famous editorial Priya Odugare- S1EP- 327 : ಹೆಂಡತಿ ಮುಂದಿಟ್ಟ ವಿಚಿತ್ರ ಬೇಡಿಕೆ | A strange demand made by the wife ಇದೊಂದು ವಾಟ್ಸ್‌ಆ್ಯಪ್ ಕಥೆ. ಮನಮುಟ್ಟುವ ಕಥೆ. 21 ವರ್ಷದ ಬಾಳ ಸಂಗಾತಿ ತನ್ನ ಗಂಡನಲ್ಲಿ ಒಂದು ಬೇಡಿಕೆ ಮುಂದಿಟ್ಟಳು. ಈ ಜಗತ್ತಿನಲ್ಲಿ ನಿಮ್ಮನ್ನು ನನಗಿಂತಾ ಹೆಚ್ಚು ಪ್ರೀತಿಸುವ ಒಬ್ಬಳು ಹೆಣ್ಣುಮಗಳಿದ್ದಾಳೆ. ಆಕೆಯ ಜೊತೆ ಒಂದು ಸಂಜೆ ನೀವು ಸಮಯ ಕಳೆಯಬೇಕು ಎಂದು. ಹಾಗಾದ್ರೆ ಆಕೆ ಯಾರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 327 : ಹೆಂಡತಿ ಮುಂದಿಟ್ಟ ವಿಚಿತ್ರ ಬೇಡಿಕೆ | A strange demand made by the wife
No transcript for this episode yet
Similar Episodes
No similar episodes found.
Similar Podcasts
No similar podcasts found.