EPISODE · Apr 8, 2023 · 5 MIN
S1EP- 333 : ನಮ್ಮ ಉತ್ತಮ ಗುಣಗಳು ನಮ್ಮ ಜೀವವನ್ನೂ ಉಳಿಸುತ್ತದೆ | Our good qualities also save our lives
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare- S1EP- 333 : ನಮ್ಮ ಉತ್ತಮ ಗುಣಗಳು ನಮ್ಮ ಜೀವವನ್ನೂ ಉಳಿಸುತ್ತದೆ | Our good qualities also save our lives ಮಾಂಸ ಸಂಸ್ಕರಿಸುವ ಘಟಕವೊಂದರಲ್ಲಿ ಮಾರ್ಸ್ ಳಿಗೆ ಕೆಲಸ ಇತ್ತು. ಮಾಂಸ ಶೇಖರಿಸುವ ಕೋಣೆಗಳ ತಾಪಮಾನ ಸುಸ್ಥಿತಿಯಲ್ಲಿದೆಯೇ ಎಂದು ನೋಡಿಕೊಳ್ಳುವುದು ಆಕೆಯ ಕೆಲಸ. ಹೀಗಿರುವಾಗ ಒಮ್ಮೆ ಆಕೆ ಈ ಮಾಂಸ ಶೇಖರಿಸುವ ಕೋಣೆಯ ಒಳಗೆ ಸಿಕ್ಕಿಹಾಕಿಕೊಂಡಳು. ಮುಂದೆನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 333 : ನಮ್ಮ ಉತ್ತಮ ಗುಣಗಳು ನಮ್ಮ ಜೀವವನ್ನೂ ಉಳಿಸುತ್ತದೆ | Our good qualities also save our lives
No transcript for this episode yet
Similar Episodes
No similar episodes found.
Similar Podcasts
No similar podcasts found.