EPISODE · Apr 15, 2023 · 4 MIN
S1EP- 335 :ಬದುಕಿನಲ್ಲಿ ಸಾಧನೆ ಎಂದರೆ ಏನು ? | What is achievement in life?
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare- S1EP- 335 :ಬದುಕಿನಲ್ಲಿ ಸಾಧನೆ ಎಂದರೆ ಏನು ? | What is achievement in life? ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆತನಲ್ಲಿ ಸಂಪತ್ತು, ಐಶ್ವರ್ಯ ಎಲ್ಲವೂ ಇದ್ದರೂ ಆತ ವಿರಕ್ತ. ವಿರಕ್ತ ಎಂದರೆ ಒಲ್ಲದು, ಸಲ್ಲದು ಎನ್ನುವವನಲ್ಲ. ವರ್ಷಗಟ್ಟಲೇ ಕಾಡು ಮೇಡು ಗುಹೆಗಳಲ್ಲಿ ಸಾಧನೆ ಮಾಡಿದವರೂ ಕೂಡಾ ಈತನಿಗೆ ಗೌರವ ಕೊಡುತ್ತಿದ್ದರು. ಇದು ಹೇಗೆ ಸಾಧ್ಯ ಎಂದು ತಿಳಿಯಲು ಒಬ್ಬ ಬಂದ. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 335 :ಬದುಕಿನಲ್ಲಿ ಸಾಧನೆ ಎಂದರೆ ಏನು ? | What is achievement in life?
No transcript for this episode yet
Similar Episodes
No similar episodes found.
Similar Podcasts
No similar podcasts found.