S1EP- 340 :ಕ್ರಿಯೆ ಇಲ್ಲದೆ ಪ್ರತಿಕ್ರಿಯೆ ಇಲ್ಲ | There is no reaction without action episode artwork

EPISODE · Dec 16, 2023 · 3 MIN

S1EP- 340 :ಕ್ರಿಯೆ ಇಲ್ಲದೆ ಪ್ರತಿಕ್ರಿಯೆ ಇಲ್ಲ | There is no reaction without action

from Sandhyavani | ಸಂಧ್ಯಾವಾಣಿ · host Udayavani

ಬಿರುಬಿಸಿಲಿನ ಬೇಗೆಗೆ ಬಳಲಿದ ಒಬ್ಬ ಪಯಣಿಗ ಒಂದಿಷ್ಟು ವಿಶ್ರಾಂತಿ ಪಡೆಯಲು ಒಂದು ಮರದ ನೆರಳನ್ನು ಆಶ್ರಯಿಸಿದನಂತೆ. ಅಷ್ಟು ದೂರದಲ್ಲಿ ದೊಡ್ಡ ಮರವೊಂದು ನೆರಳು ಹರಡಿ ನಿಂತಿತ್ತು. ತನ್ನ ಕುದುರೆಯನ್ನು ಆ ಮರಕ್ಕೆ ಕಟ್ಟುತ್ತಿರುವಾಗ ಮರದ ಆಚೆ ಬದಿಯಿಂದ ಗೋರಕೆಯ ಶಬ್ದ ಕೇಳಿಸಿತು ಕುತೂಹಲ ದಿಂದ ಇಣುಕಿದರೆ ಯಾರೋ ಗಾಢನಿದ್ರೆಯಲ್ಲಿದ್ದಾರೆ. ಅವರ ಮೈಮೇಲೆ ಕಾಳ ಸರ್ಪದ ಮರಿ ಹರಿದಾಡುತ್ತಿತ್ತು... ಮುಂದೇನಾಯ್ತುಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

Episode metadata supplied by the publisher feed · Published Dec 16, 2023

Embed this episode

NOW PLAYING

S1EP- 340 :ಕ್ರಿಯೆ ಇಲ್ಲದೆ ಪ್ರತಿಕ್ರಿಯೆ ಇಲ್ಲ | There is no reaction without action

0:00 3:13

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Sandhyavani | ಸಂಧ್ಯಾವಾಣಿ?

This episode is 3 minutes long.

When was this Sandhyavani | ಸಂಧ್ಯಾವಾಣಿ episode published?

This episode was published on December 16, 2023.

Can I download this Sandhyavani | ಸಂಧ್ಯಾವಾಣಿ episode?

Yes. Use the download control on the episode player to save the publisher-provided media file.
URL copied to clipboard!