S1EP- 341 :ಸೂಫಿ ಸಂತನ ಕೊನೆ ಕ್ಷಣ | Last days of Sufi Saint episode artwork

EPISODE · Dec 21, 2023 · 7 MIN

S1EP- 341 :ಸೂಫಿ ಸಂತನ ಕೊನೆ ಕ್ಷಣ | Last days of Sufi Saint

from Sandhyavani | ಸಂಧ್ಯಾವಾಣಿ · host Udayavani

In this episode, Dr. Sandhya S. Pai recites her very famous editorial Priya Odugare- S1EP- 341 :ಸೂಫಿ ಸಂತನ ಕೊನೆ ಕ್ಷಣ | Last days of Sufi Saint ಸೂಫಿ ಸಂತ ಹಸನ್ ಇನ್ನು ಕೆಲವೇ ಗಂಟೆಗಳಲ್ಲಿ ದೇಹ ತ್ಯಾಗ ಮಾಡುವವನಿದ್ದ ನೆರೆದವರು ಅವನ ವಿಯೋಗದ ದುಃಖದಿಂದ ಕಣ್ಣೇರು ಹಾಕ್ತಾ ಇದ್ರು, ವಿಲಾಪಿಸ್ತಾಯಿದ್ರು ಆದ್ರೆ ಹಸನ್ ಹಸನ್ಮುಖನಾಗಿ ಒರಗಿದ್ದ ಕೆಲವು ಸಮಯದನಂತರ ಮೆಲ್ಲನೆ ಕಣ್ಣು ತೆರೆದು ಒಮ್ಮೆ ಸುತ್ತ ನೋಡಿದ.. ನಿಮ್ಮಲ್ಲಿ ಯಾರಿಗಾದ್ರೂ ಏನಾದ್ರೂ ಕೇಳೋದಿದ್ಯಾ ? ಇದ್ರೆ ಕೇಳ್ಬೋದು ಅಂದ.. ಆಗ ಏನಾಯ್ತು ?....ಮುಂದೆ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

Episode metadata supplied by the publisher feed · Published Dec 21, 2023

Embed this episode

NOW PLAYING

S1EP- 341 :ಸೂಫಿ ಸಂತನ ಕೊನೆ ಕ್ಷಣ | Last days of Sufi Saint

0:00 7:34

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Sandhyavani | ಸಂಧ್ಯಾವಾಣಿ?

This episode is 7 minutes long.

When was this Sandhyavani | ಸಂಧ್ಯಾವಾಣಿ episode published?

This episode was published on December 21, 2023.

Can I download this Sandhyavani | ಸಂಧ್ಯಾವಾಣಿ episode?

Yes. Use the download control on the episode player to save the publisher-provided media file.
URL copied to clipboard!