EPISODE · Jan 4, 2024 · 6 MIN
S1EP- 345 : ಶ್ರೀಕೃಷ್ಣ ಕಲಿಸಿದ ಪಾಠ | A lesson by Shri Krishna
from Sandhyavani | ಸಂಧ್ಯಾವಾಣಿ · host Udayavani
ಬಹಳ ಹಿಂದೆ ಪ್ರಾಚೀನ ಕಾಲದಲ್ಲಿ ಗಯಾ ಎಂಬ ಯಕ್ಷ ಇದ್ದ . ಒಂದು ದಿನ ಇವನು ಆಕಾಶ ಮಾರ್ಗವಾಗಿ ಹೋಗುತ್ತಿದ್ದ ಇವನ ರಥ ದ್ವಾರಕೆಯ ಮೇಲಿರುವಾಗ ಅಚಾನಕ್ಕಾಗಿ ಅವನಿಗೆ ಉಗುಳ ಬೇಕೆನಿಸಿತು ಉಗಿದೆ ಬಿಟ್ಟ. ಆಗಿನ ಕಾಲದಲ್ಲೂ ಎಲ್ಲೆಂದರಲ್ಲಿ ಉಗಿಯಬಾರದೆಂದಿತ್ತೇನೋ ಆದರೆ ಇದೊಂದು ಭಾರತೀಯರ ಕೆಟ್ಟ ಚಾಳಿ ! ಅವನ ಉಗುಳು ಬಿಸಿಲುಮಚ್ಚಿನ ಮೇಲೆ ಕುಳಿತಿದ್ದ ಕೃಷ್ಣನ ತಲೆಯಮೇಲೆ ಬಿತ್ತು ಆಮೇಲೆನಾಯ್ತು...... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 345 : ಶ್ರೀಕೃಷ್ಣ ಕಲಿಸಿದ ಪಾಠ | A lesson by Shri Krishna
No transcript for this episode yet
Similar Episodes
No similar episodes found.
Similar Podcasts
No similar podcasts found.