EPISODE · May 27, 2023 · 6 MIN
S1EP- 347 : ವ್ಯಪಾರಿಯೊಬ್ಬನ ಒಂಟೆ ಖರೀದಿ ಜೊತೆ ಸಿಕ್ಕಿದ ನಿಧಿ |Fund received with the purchase of a merchant's camel
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare- S1EP- 347 : ವ್ಯಪಾರಿಯೊಬ್ಬನ ಒಂಟೆ ಖರೀದಿ ಜೊತೆ ಸಿಕ್ಕಿದ ನಿಧಿ |Fund received with the purchase of a merchant's camel ಒಬ್ಬಾನೊಬ್ಬ ವ್ಯಾಪಾರಿಗೆ ಒಂದು ಒಂಟೆ ಕೊಂಡುಕೊಳ್ಳಬೇಕು ಎಂಬ ಅಗತ್ಯ ಬಿತ್ತಂತೆ ಶಹರದಲ್ಲಿ ನಡೀತಾ ಇದ್ದ ಒಂಟೆಗಳಮೇಳಕ್ಕೆ ಹೋದಾಗ ಅವನಿಗೆ ಬೇಕಾದ ರೀತಿಯ ಒಂಟೆ ಒಂದು ಸಿಕ್ಕಿತು ತುಂಬಾ ಚರ್ಚೆಯಾದ ನಂತರ ಅವನ ಜೇಬಿಗೆ ಹೊಂದುವ ಬೆಲೆಯೂ ನಿಗದಿಯಾಯಿತು, ಒಂಟೆ ಖರೀದಿಸಿ ಮನೆಗೆ ಬಂದನಂತೆ.. ತನ್ನ ಸೇವಕನಿಗೆ ಅದರ ಬೆನ್ನ ಮೇಲಿದ್ದ ಖಜಾವವನ್ನ ತೆಗೆದಿಡುವಂತೆ ಹೇಳಿದ ಸೇವಕ ಖಜಾವ ತೆಗುಯುವಾಗ ಅದರ ಒಳಗೆ ಒಂದು ಇಮ್ಮಣಿ ಚೀಲ ಇರುವುದು ಕಂಡಿತು ಅದ್ರಲ್ಲಿ ಹೊಳೆಯುವ ವಜ್ರಗಳಿದ್ದವು ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 347 : ವ್ಯಪಾರಿಯೊಬ್ಬನ ಒಂಟೆ ಖರೀದಿ ಜೊತೆ ಸಿಕ್ಕಿದ ನಿಧಿ |Fund received with the purchase of a merchant's camel
No transcript for this episode yet
Similar Episodes
No similar episodes found.
Similar Podcasts
No similar podcasts found.