EPISODE · Jun 3, 2023 · 6 MIN
S1EP- 349 : ರೈಲು ನಿಲ್ದಾಣದ ಬಡ ಭಿಕ್ಷುಕ ಹಾಗು ಅವನ ಬದುಕು ಬದಲಾಯಿಸಿದ ಶ್ರೀಮಂತನ ಕತೆ
from Sandhyavani | ಸಂಧ್ಯಾವಾಣಿ · host Udayavani
ಒಬ್ಬಾನೊಬ್ಬ ಭಿಕ್ಷುಕ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡ್ತಾ ಇದ್ದ, ಒಂದು ದಿನ ಶ್ರೀಮಂತನಂತೆ ಕಾಣ್ತಾ ಇದ್ದ ಒಬ್ಬನನ್ನ ಇವನು ನೋಡಿದ ಕೈತುಂಬಾ ಭಿಕ್ಷೆ ಸಿಗಬಹುದು ಎಂದು ಯೋಚಿಸಿ ಅವನ ಹತ್ರ ಹೋಗಿ ! ನಾನು ಬಡವ ಏನಾದ್ರೂ ಕೊಡಿ ಅಂತ ಅಂದಾಗ ... ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 349 : ರೈಲು ನಿಲ್ದಾಣದ ಬಡ ಭಿಕ್ಷುಕ ಹಾಗು ಅವನ ಬದುಕು ಬದಲಾಯಿಸಿದ ಶ್ರೀಮಂತನ ಕತೆ
No transcript for this episode yet
Similar Episodes
No similar episodes found.
Similar Podcasts
No similar podcasts found.