EPISODE · Jun 15, 2023 · 5 MIN
S1EP- 352 : ಕಡುಬಡವ ಲಾಟರಿ ಗೆದ್ದಾಗ ಏನಾಯ್ತು ? ಕೇಳಿ | What happened when the poor man won the lottery?
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare- S1EP- 352 : ಕಡುಬಡವ ಲಾಟರಿ ಗೆದ್ದಾಗ ಏನಾಯ್ತು ? ಕೇಳಿ | What happened when the poor man won the lottery? ಕಡುಬಡವನೊಬ್ಬನಿದ್ದ ಹುಟ್ಟಿನಿಂದಲೇ ಬೆಂಬತ್ತಿದ ಈ ಬೂತ ಅವನನ್ನು ಸತತವಾಗಿ ಕಾಡುತ್ತಲೇ ಬಂದಿತ್ತು ಹೊಟ್ಟೆಗಿದ್ದರೆ ಬಟ್ಟೆಗಿಲ್ಲ ಅನ್ನೋ ಸ್ಥಿತಿ ಅಂತದ್ದರಲ್ಲಿ ಶಿಕ್ಷಣ ಕಲಿತು ಸಣ್ಣ ನೌಕರಿ ದಕ್ಕಿಸಿಕೊಂಡ, ಮದುವೆಯೂ ಆಯ್ತು ಆಮೇಲೇನಾಯ್ತು ? ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 352 : ಕಡುಬಡವ ಲಾಟರಿ ಗೆದ್ದಾಗ ಏನಾಯ್ತು ? ಕೇಳಿ | What happened when the poor man won the lottery?
No transcript for this episode yet
Similar Episodes
No similar episodes found.
Similar Podcasts
No similar podcasts found.