S1EP- 359: ಗಾಂಧೀಜಿಯವರ ಇಷ್ಟದ ಗಡಿಯಾರ ಹಾಗೂ ಅದನ್ನ ಕದ್ದ ಕಳ್ಳನ ಕತೆ | The story of Gandhiji's favorite clock episode artwork

EPISODE · Jul 8, 2023 · 4 MIN

S1EP- 359: ಗಾಂಧೀಜಿಯವರ ಇಷ್ಟದ ಗಡಿಯಾರ ಹಾಗೂ ಅದನ್ನ ಕದ್ದ ಕಳ್ಳನ ಕತೆ | The story of Gandhiji's favorite clock

from Sandhyavani | ಸಂಧ್ಯಾವಾಣಿ · host Udayavani

In this episode, Dr. Sandhya S. Pai recites her very famous editorial Priya Odugare- S1EP- 359 ಗಾಂಧೀಜಿಯವರ ಇಷ್ಟದ ಗಡಿಯಾರ ಹಾಗೂ ಅದನ್ನ ಕದ್ದ ಕಳ್ಳನ ಕತೆ ಗಾಂಧೀಜಿಯವರ ನಿರಂತರ ಸಂಗಾತಿಯಾಗಿ ಒಂದು ಪುಟ್ಟ ಗಡಿಯಾರವಿತ್ತು, ಬೆಳಗ್ಗಿನಿಂದ ರಾತ್ರಿಯ ತನಕ ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ಸಹಕಾರಿಯಾಗಿತ್ತು, ಒಂದು ದಿನ ಆ ಗಡಿಯಾರ ಕಳೆದು ಹೋಯ್ತು .. ಗಾಂಧೀಜಿಯವರಿಗೆ ಅದು ಬೇಸರಕರ ವಿಷಯವಾಗಿತ್ತು ಆಗ ಎಷ್ಟೋ ಜನ ಬಹಳ ದುಬಾರಿ ಗಡಿಯಾರ ಕೊಡಲು ಮುಂದಾದಾಗ ಅವರು ಬೇಡ ಅಂದರು ಆಮೇಲೆ ಒಂದು ದಿನ.. ಏನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

Episode metadata supplied by the publisher feed · Published Jul 8, 2023

Embed this episode

Ready to play

S1EP- 359: ಗಾಂಧೀಜಿಯವರ ಇಷ್ಟದ ಗಡಿಯಾರ ಹಾಗೂ ಅದನ್ನ ಕದ್ದ ಕಳ್ಳನ ಕತೆ | The story of Gandhiji's favorite clock

0:00 4:36

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Sandhyavani | ಸಂಧ್ಯಾವಾಣಿ?

This episode is 4 minutes long.

When was this Sandhyavani | ಸಂಧ್ಯಾವಾಣಿ episode published?

This episode was published on July 8, 2023.

Can I download this Sandhyavani | ಸಂಧ್ಯಾವಾಣಿ episode?

Yes. Use the download control on the episode player to save the publisher-provided media file.
URL copied to clipboard!