EPISODE · Jul 13, 2023 · 6 MIN
S1EP- 360: ಯಾವುದು ನಿಜವಾದ ಭಕ್ತಿ | What is true devotion
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare- S1EP- 360: ಯಾವುದು ನಿಜವಾದ ಭಕ್ತಿ | What is true devotion ಒಂದೂರಿನಲ್ಲಿ ಒಬ್ಬ ರೈತ ಇದ್ದ ಆತ ಒಮ್ಮೆ ಕೆಲಸ ಮುಗಿಸಿ ವಾಪಾಸ್ ಬರುವಾಗ ಆತನ ಎತ್ತಿನ ಗಾಡಿದ ಕೀಲು ಮುರಿಯಿತು. ಆಗ ಸಂಜೆಯಾಗಿತ್ತು. ಆತನ ಪ್ರಾರ್ಥನೆ ಸಮಯ ಮೀರಿ ಹೋಗುತ್ತಿತ್ತು. ಆಗ ರೈತ ಏನು ಮಾಡಿದ , ಹೇಗೆ ದೇವರನ್ನು ಸಂತೋಷಪಡಿಸಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 360: ಯಾವುದು ನಿಜವಾದ ಭಕ್ತಿ | What is true devotion
No transcript for this episode yet
Similar Episodes
No similar episodes found.
Similar Podcasts
No similar podcasts found.