S1EP- 366 : ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿ | A prisoner sentenced to death episode artwork

EPISODE · Aug 3, 2023 · 6 MIN

S1EP- 366 : ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿ | A prisoner sentenced to death

from Sandhyavani | ಸಂಧ್ಯಾವಾಣಿ · host Udayavani

In this episode, Dr. Sandhya S. Pai recites her very famous editorial Priya Odugare- S1EP- 366 : ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿ | A prisoner sentenced to death ಒಬ್ಬಾನೊಬ್ಬ ವ್ಯಕ್ತಿಗೆ ಮರಣ ದಂಡನೆಯ ಶಿಕ್ಷೆಯಾಯಿತು, ಸೆರೆ ಮನೆಗೆ ತಂದರು, ಅವನ ಬಂಧುಗಳು ಮರಣ ದಂಡನೆಯನ್ನ ಅಜೀವ ಕಾರಾಗ್ರಹ ಶಿಕ್ಷೆಗೆ ಇಳಿಸಬೇಕು ಅಂತ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ರು, ಆದ್ರೆ ಈ ವ್ಯಕ್ತಿಗೆ ಅದ್ಯಾವುದರ ಪರಿವೆಯೂ ಇದ್ದಂತೆ ಇರಲಿಲ್ಲ.. ಎಚ್ಚರವಾದ ಕ್ಷಣದಿಂದ ನಿದ್ದೆಗೆ ಇಳಿಯುವವರೆಗೆ ಅವನು ಭಗವಂತನ ಸ್ಮರಣೆ ಮಾಡ್ತಾ ಇದ್ದ.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

Episode metadata supplied by the publisher feed · Published Aug 3, 2023

Embed this episode

NOW PLAYING

S1EP- 366 : ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿ | A prisoner sentenced to death

0:00 6:04

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Sandhyavani | ಸಂಧ್ಯಾವಾಣಿ?

This episode is 6 minutes long.

When was this Sandhyavani | ಸಂಧ್ಯಾವಾಣಿ episode published?

This episode was published on August 3, 2023.

Can I download this Sandhyavani | ಸಂಧ್ಯಾವಾಣಿ episode?

Yes. Use the download control on the episode player to save the publisher-provided media file.
URL copied to clipboard!