EPISODE · Aug 26, 2023 · 9 MIN
S1EP- 371: ಅಂಜೂರದ ಮರ ಹಾಗು ಕಾಡಾನೆಯ ಕಥೆ | The story of the fig tree and the forest
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare- S1EP- 371: ಅಂಜೂರದ ಮರ ಹಾಗು ಕಾಡಾನೆಯ ಕಥೆ | The story of the fig tree and the forest ದಟ್ಟ ಕಾಡಿನ ಗರ್ಭದಲ್ಲಿ ಒಂದು ವಿಶಾಲವಾದ ಕೊಳವಿತ್ತು, ಆ ಕೊಳದ ತೀರದಲ್ಲಿ ಹರವಾಗಿ ಬೆಳೆದ ಒಂದು ಅಂಜೂರದ ಮರವಿತ್ತು ಅದರ ನೆರಳಿನಲ್ಲಿ ಪ್ರಾಣಿ ಪಕ್ಷಿಗಳು ವಿಶ್ರಾಂತಿ ಪಡೀತಾ ಇದ್ವು.. ರಸಭರಿತ ಸ್ವಾದಿಷ್ಟ ಹಣ್ಣುಗಳನ್ನ ತಿನ್ತಾ ಇದ್ವು ಅದು ಅವರಿಗೆ ಆಹಾರ ಆಗ್ತಾ ಇತ್ತು ಹಣ್ಣಿನ ರುಚಿಯ ಬಗ್ಗೆ ಕೇಳಿದ ಪ್ರಾಣಿಗಳು ದೂರ ದೂರದಿಂದ ಆ ಮರ ಹಣ್ಣು ಬಿಡುವ ಕಾಲದಲ್ಲಿ ಅಲ್ಲಿ ತಂಡ ತಂಡವಾಗಿ ಬರ್ತಾ ಇದ್ವು ಒಂದು ಬಿರು ಬೇಸಿಗೆಯ ಮದ್ಯಾಹ್ನ ಒಂದು ಆನೆ ಆ ದಾರಿಯಾಗಿ ಬಂತು.. ಆಮೇಲೇನಾಯ್ತು ಕೇಳಿ ...
Embed this episode
NOW PLAYING
S1EP- 371: ಅಂಜೂರದ ಮರ ಹಾಗು ಕಾಡಾನೆಯ ಕಥೆ | The story of the fig tree and the forest
No transcript for this episode yet
Similar Episodes
No similar episodes found.
Similar Podcasts
No similar podcasts found.