EPISODE · Sep 9, 2023 · 8 MIN
S1EP- 374: ರಾಜ ಹಾಗು ಗಿಡುಗ ಹಕ್ಕಿಯ ಕತೆ | The story of the king and the hawk
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare- S1EP- 374: ರಾಜ ಹಾಗು ಗಿಡುಗ ಹಕ್ಕಿಯ ಕತೆ | The story of the king and the hawk ರಾಜ ಹಾಗು ಗಿಡುಗ ಹಕ್ಕಿಯ ಕತೆ ..ಒಂದಾನೊಂದು ದೇಶದ ರಾಜನಿಗೆ ಯಾರೋ ಒಂದು ಜೊತೆ ಗಿಡುಗಗಳನ್ನ ಉಡುಗೊರೆಯಾಗಿ ಕೊಟ್ರಂತೆ.. ಒಳ್ಳೆ ಜಾತಿಯ ಹಕ್ಕಿಗಳು ಅವು.. ಆದ್ರೆ ಅವುಗಳಿಗೆ ಹಾರುವ ತರಬೇತಿ ನೀಡಿದ್ರೆ ಮಾತ್ರ ಎತ್ತರಕ್ಕೆ ಹಾರಬಲ್ಲವು, ಆದ್ರೆ ಇಲ್ಲಿ ತನಕ ಅವುಗಳಿಗೆ ಹಾರುವ ತರಬೇತಿ ಇರ್ಲಿಲ್ಲ. ರಾಜ ಅವುಗಳನ್ನ ತರಬೇತುದಾರರಿಗೆ ಒಪ್ಪಿಸಿದ.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 374: ರಾಜ ಹಾಗು ಗಿಡುಗ ಹಕ್ಕಿಯ ಕತೆ | The story of the king and the hawk
No transcript for this episode yet
Similar Episodes
No similar episodes found.
Similar Podcasts
No similar podcasts found.