EPISODE · Sep 28, 2023 · 8 MIN
S1EP- 379: ಅಬ್ರಹಾಂ ಲಿಂಕನ್ ಹಾಗು ಗಾಯಾಳು ಯುವಕನ ಕಥೆ | The story of Abraham Lincoln and the wounded youth
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare- S1EP- 379: ಅಬ್ರಹಾಂ ಲಿಂಕನ್ ಹಾಗು ಗಾಯಾಳು ಯುವಕನ ಕಥೆ | The story of Abraham Lincoln and the wounded youth ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಆಂತರಿಕ ಯುದ್ಧ ನಡಿತಾ ಇದ್ದ ಕಾಲದಲ್ಲಿ ಅಬ್ರಹಾಂ ಲಿಂಕನ್ ಅಮೆರಿಕಾದ ಅಧ್ಯಕ್ಷರಾಗಿದ್ದರು, ಯುದ್ಧ ನಡೀತಾ ಇದ್ದ ರಾಜ್ಯಗಳಲ್ಲಿ ತಾವೇ ಸ್ವತಃ ಸಂಚರಿಸ್ತಾ ಇದ್ರು, ಗಾಯಾಳುಗಳನ್ನು ಆಸ್ಪತ್ರೆಗಳಲ್ಲಿ ಭೇಟಿ ಆಗ್ತಾ ಇದ್ರು,ಸಾಂತ್ವನ ಹೇಳ್ತಿದ್ರು, ಹೀಗೆ ಅವರು ಸಂಚಾರ ಮಾಡ್ತಾ ಇರುವಾಗ ಒಮ್ಮೆ ... ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
Ready to play
S1EP- 379: ಅಬ್ರಹಾಂ ಲಿಂಕನ್ ಹಾಗು ಗಾಯಾಳು ಯುವಕನ ಕಥೆ | The story of Abraham Lincoln and the wounded youth
No transcript for this episode yet
Similar Episodes
No similar episodes found.
Similar Podcasts
No similar podcasts found.