EPISODE · Oct 5, 2023 · 4 MIN
S1EP- 381: ಬದುಕನ್ನ ಬದಲಿಸಬಹುದೇ ? | Life
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare- S1EP- 381: ಬದುಕನ್ನ ಬದಲಿಸಬಹುದೇ ? | Life ನಮ್ಮಲ್ಲಿ ಬಹುತೇಕ ಜನರನ್ನ ಕಾಡುವ, ಮತ್ತೆ ಮತ್ತೆ ಮನಸಿನಲ್ಲಿ ಮೂಡುವ ಪ್ರಶ್ನೆ ಎಂದರೆ 'ಬದುಕನ್ನ ಬದಲಿಸಬಹುದೇ ?' ಅನ್ನುದು.. ಒಂದುವೇಳೆ ನಾವು ಬದುಕನ್ನ ಬದಲಿಸಬಹುದಾದರೆ .. ವಿಧಿಬರಹ ಕರ್ಮ ಫಲ ಎಂಬೆಲ್ಲಾ ಸಿದ್ದಾಂತಗಳಿಗೆ ಯಾವ ಸ್ಥಾನ ಬರ್ತದೆ? ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 381: ಬದುಕನ್ನ ಬದಲಿಸಬಹುದೇ ? | Life
No transcript for this episode yet
Similar Episodes
No similar episodes found.
Similar Podcasts
No similar podcasts found.