EPISODE · Nov 4, 2023 · 6 MIN
S1EP- 389: ದಾನಶೂರ ಕರ್ಣ | Story of Karna
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare- S1EP- 389: ದಾನಶೂರ ಕರ್ಣ | Story of Karna ಕರ್ಣ ಕುಂತಿ ಪುತ್ರನಾದ್ರೂ ಸೂತ ಪುತ್ರ ಅಂತ ಬೆಳೆದ, ಆದರೂ ದಾನಕ್ಕೆ ಹೆಸರಾದ. ವೃದ್ಧ ಯತಿಯ ರೂಪದಲ್ಲಿ ಮುಂದೆ ನಿಂತು ಬೇಡಿದ ಇಂದ್ರನಿಗೆ ತನ್ನ ಸ್ವರ್ಣ ಕವಚವನ್ನ, ಕರ್ಣ ಕುಂಡಲಗಳನ್ನ ದಾನ ಮಾಡಿದ ಮಹಾನ್ ಜೀವ ' ಕರ್ಣ ' .. ಪೂರ್ತಿ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP- 389: ದಾನಶೂರ ಕರ್ಣ | Story of Karna
No transcript for this episode yet
Similar Episodes
No similar episodes found.
Similar Podcasts
No similar podcasts found.