EPISODE · Jan 18, 2024 · 4 MIN
S1EP - 409 :ಆತ್ಮಹತ್ಯೆ ಒಂದೇ ಪರಿಹಾರವಲ್ಲ|Suicide is not the ultimate solution
from Sandhyavani | ಸಂಧ್ಯಾವಾಣಿ · host Udayavani
ಜೀವನದಲ್ಲಿ ಹತಾಶನಾದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ. ಸಾಯಲು ತುಂಬಾ ಇಷ್ಟ ನೋವಾಗದಂತಹ ಸುಲಭ ಉಪಾಯ ಯಾವುದಿರಬಹುದು ಅಂತ ತಿಳಿದುಕೊಳ್ಳೋದಿಕ್ಕೆ ಕೆಲವು ಸಮಯ ಹಿಡಿಯಿತು. ವಿಚಾರಿಸಿದ್ರೆ ರೈಲಿನ ಹಳಿಯ ಮೇಲಿನ ಸಾವು ಕಡಿಮೆ ತ್ರಾಸದಾಯಕ ಎಂದು ತಿಳಿಯಿತು. ರೈಲು ನಿಲ್ದಾಣಕ್ಕೆ ಬಂದ ಅಲ್ಲಿ ಜನರು ಕಿಕ್ಕಿರಿದು ನೆರೆದಿದ್ರು ಎಲ್ಲಿಗೆಹೋಗ್ತಿದ್ದಾರೆ ಅಂದ್ರೆ ಎಲ್ಲರೂ....... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP - 409 :ಆತ್ಮಹತ್ಯೆ ಒಂದೇ ಪರಿಹಾರವಲ್ಲ|Suicide is not the ultimate solution
No transcript for this episode yet
Similar Episodes
No similar episodes found.
Similar Podcasts
No similar podcasts found.