EPISODE · Feb 3, 2024 · 6 MIN
S1EP - 414 : ಭಗವಂತನ ಉಡುಗೊರೆ | Gift from the God
from Sandhyavani | ಸಂಧ್ಯಾವಾಣಿ · host Udayavani
ಬೆಟ್ಟದ ತಪ್ಪಲಿನಲ್ಲಿ ಒಬ್ಬ ಸಂತ ಮಡದಿ ಮಗನೊಂದಿಗೆ ವಾಸವಾಗಿದ್ದ. ಆರಕ್ಕೇರದೆ ಮೂರಕ್ಕಿಳಿಯದೆ ಬಂದದ್ದನ್ನು ಬಂದಹಾಗೆ ಸ್ವೀಕರಿಸುತ್ತಾ, ಎಲ್ಲವೂ ಭಗವಂತನ ದೇಣಿಗೆ, ಆಶೀರ್ವಾದ ಎಂದು ಬದುಕುತ್ತಿದ್ದ. ಒಂದು ದಿನ ಅವನ ಮನೆಯಂಗಳಕ್ಕೆ ಚಂದದ ಬಿಳಿ ಕುದುರೆಯೊಂದು ಬಂತು...ಆಮೇಲೆನಾಯ್ತು? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP - 414 : ಭಗವಂತನ ಉಡುಗೊರೆ | Gift from the God
No transcript for this episode yet
Similar Episodes
No similar episodes found.
Similar Podcasts
No similar podcasts found.