EPISODE · Feb 17, 2024 · 6 MIN
S1EP - 418 : ಜೀವನದ ಲಲಿತ ಕಲೆ | Art of living good life
from Sandhyavani | ಸಂಧ್ಯಾವಾಣಿ · host Udayavani
ಒಬ್ಬ ಯುವಕನಿಗೆ ಬದುಕಿಗೆ ಅರ್ಥವಿದೆಯಾ ಎಂಬ ಅನುಮಾನ ಬಂತು ಹಾಗಾಗಿ ಆತ ತಿಳಿದವರನ್ನು ಪ್ರಶ್ನಿಸಿದ. ಆದ್ರೆ ಉತ್ತರ ಸಿಗಲಿಲ್ಲ ತನ್ನ ಊರಿನಿಂದ ಪಕ್ಕದ ಊರಿಗೂ ಹೋಗಿ ಅದೇ ಪ್ರಶ್ನೆ ಕೇಳಿದ ಅಲ್ಲೂ ಉತ್ತರ ಸಿಗಲಿಲ್ಲ ಕೊನೆಗೊಂದು ದಿನ ಒಬ್ಬ ಸಾಧು ಯುವಕನಿಗೆ ಎದುರಾದ ಆಮೇಲೆನಾಯ್ತು? ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1EP - 418 : ಜೀವನದ ಲಲಿತ ಕಲೆ | Art of living good life
No transcript for this episode yet
Similar Episodes
No similar episodes found.
Similar Podcasts
No similar podcasts found.