S1EP - 420 :ಗುರು ಕಲಿಸಿದ ಪಾಠ | lessons from a saint episode artwork

EPISODE · Feb 24, 2024 · 7 MIN

S1EP - 420 :ಗುರು ಕಲಿಸಿದ ಪಾಠ | lessons from a saint

from Sandhyavani | ಸಂಧ್ಯಾವಾಣಿ · host Udayavani

ಒಂದಾನೊಂದು ಕಾಲದಲ್ಲಿ ಒಂದು ಬುದ್ಧ ವಿಹಾರ ಇತ್ತು. ಇಡೀ ದೇಶದಲ್ಲಿ ಹೆಸರಾಗಿದ್ದ ಮಠ ಅದು, ಆ ಮಠದ ಗುರು ಪರಮ ಜ್ಞಾನಿ ಆಗಿದ್ದ. ಇಡೀ ಮಠ ಎರಡು ಕಟ್ಟಡಗಳಲ್ಲಿತ್ತು. ಒಂದೊಂದು ವಿಭಾಗದಲ್ಲಿ ಐದುನೂರು ವಿದ್ಯಾರ್ಥಿಗಳಿದ್ರು. ಒಮ್ಮೆ ಒಂದು ಬೆಕ್ಕು ಇವರ ಮಠಕ್ಕೆ ಬಂತು ಆ ಬೆಕ್ಕು ಒಮ್ಮೆ ಒಂದು ಕಟ್ಟಡ ದಲ್ಲಿ ಇದ್ರೆ ಮತ್ತೊಂದಷ್ಟು ದಿನ ಇನ್ನೊಂದು ಕಟ್ಟಡದಲ್ಲಿರುತ್ತಿತ್ತು. ಎರಡೂ ಕಟ್ಟಡದಲ್ಲಿದ್ದವರಿಗೆ ಈ ಬೆಕ್ಕು ತಮ್ಮದಾಗಬೇಕೆಂಬ ಆಸೆ ಬಂತು ಆಮೇಲೆನಾಯ್ತು? ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

Episode metadata supplied by the publisher feed · Published Feb 24, 2024

Embed this episode

NOW PLAYING

S1EP - 420 :ಗುರು ಕಲಿಸಿದ ಪಾಠ | lessons from a saint

0:00 7:39

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Sandhyavani | ಸಂಧ್ಯಾವಾಣಿ?

This episode is 7 minutes long.

When was this Sandhyavani | ಸಂಧ್ಯಾವಾಣಿ episode published?

This episode was published on February 24, 2024.

Can I download this Sandhyavani | ಸಂಧ್ಯಾವಾಣಿ episode?

Yes. Use the download control on the episode player to save the publisher-provided media file.
URL copied to clipboard!